KKRTC ಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಬಿಡುಗಡೆ: KKRTC Driver cum Conductor Recruitment 2023
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಈ ಹಿಂದಿನ ಈಕರಸಾ ಸಂಸ್ಥೆಯ) ಯಿಂದ ದಿನಾಂಕ : 03-01-2020 ರಂದು ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಯ ಅನುಸಾರ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿ, ಮೂಲ ದಾಖಲಾತಿಗಳ ಪರಿಶೀಲನೆಯಲ್ಲಿ ಚಾಲನಾ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ : 03-07-2023 ರಿಂದ ಚಾಲನಾ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ‘ಪ್ರಾದೇಶಿಕ ತರಬೇತಿ ಕೇಂದ್ರ – ಹುಮನಾಬಾದ” ನಲ್ಲಿ ಆರಂಭಿಸಲಾಗುತ್ತಿದೆ.
Job News: Anganavadi Recruitment 2023: Application invites for Anganavadi Staff
ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದಿನಾಂಕ 27-06-2023 ರಿಂದ ನಿಗಮದ ವೆಬ್ ವಿಳಾಸ : kkrtcjobs.karnataka.gov.in/drivingtest ಕ್ಕೆ ಭೇಟಿ ನೀಡಿ, ತಮ್ಮ ಕರಪತ್ರಗಳನ್ನು ಡೌನಲೋಡ್ ಮಾಡಿಕೊಂಡು, ಕರೆ ಪತ್ರದಲ್ಲಿ ನಮೂದಿಸಲಾದ ದಿನಾಂಕದಂದು ತಪ್ಪದೇ ಪರೀಕ್ಷಾ ಸ್ಥಳದಲ್ಲಿ ಹಾಜರಿರಲು ಸೂಚಿಸಲಾಗಿದೆ.
ಯಾವುದು ನೇಮಕಾತಿ:
2020 ನೇ ಇಸವಿಯಲ್ಲಿ ಹೊರಡಿಸಲಾಗಿದ್ದ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ.
ಚಾಲನಾ ಪರೀಕ್ಷೆ ನಡೆಯುವ ದಿನಾಂಕ:
ದಿನಾಂಕ 03-07-2023 ರಂದು ಚಾಲನಾ ಪರೀಕ್ಷೆ ನಡೆಯುತ್ತದೆ. ಅರ್ಹ ಅಭ್ಯರ್ಥಿಗಳು ಮಾತ್ರ ಅಡ್ಮಿಟ್ ಕಾರ್ಡ್ ದೊಂದಿಗೆ ಭಾಹವಹಿಸುವುದು.
ಚಾಲನಾ ಪರೀಕ್ಷೆ ನಡೆಯುವ ಸ್ಥಳ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದ್
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ನಿಗಮದ ಸಹಾಯವಾಣಿ ಸಂಖ್ಯೆ 6366374977 / 08472-227687 ಗಳಿಗೂ ದಿನಾಂಕ 26-06-2023 ರಿಂದ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
Official Links/ ಅಧಿಕೃತ ಲಿಂಕುಗಳು:
This article provide information from searching relevant government official websites. The candidates should aware the essential qualification details before applying application. The article’s also contains official links in the end of post. Viewer find the links than only take the next step regarding application process. The website www.edutechkannada.com never asks financial demands for providing job news. If any things happens regarding like that intimate to us.
Pingback: ಬೆಂಗಳೂರು ರೈಲ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 160000/- BMRCL Recruitment 2023 - edutechkannada.com
Pingback: KEA ಯಿಂದ 4 ಇಲಾಖೆಗಳಲ್ಲಿ ಖಾಲಿ ಇರುವ 670 ಹುದ್ದೆಗಳ ಸಂಬಂಧ ಪರಿಷ್ಕೃತ ಅಧಿಸೂಚನೆ ಪ್ರಕಟ: ಅರ್ಜಿ ಶುಲ್ಕ ಕಡಿಮೆ: KEA Revised Not
Good work by
Good work by the day of work
Pingback: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಭರ್ತಿ 2023: ಕಿರಿಯ ಸಹಾಯಕ, ಸಂಚಾರ ನಿಯಂತ್ರಕ, ನಿರ್ವಾಹಕ & ಡಾಟಾ ಎಂಟ್ರಿ ಆಪರೇಟರ್