ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ & ಉನ್ನತಾ ಶಿಕ್ಷಣ ದಿವ್ಯಾಂಗಜನ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ: DEPWD Scholarship Scheme 2023

Click to Share

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ & ಉನ್ನತಾ ಶಿಕ್ಷಣ ದಿವ್ಯಾಂಗಜನ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ: DEPWD Scholarship Scheme 2023

ಸ್ನೇಹಿತರೆ ನಮಸ್ತೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ & ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಬರುವ ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಸಬಲೀಕರಣ ಇಲಾಖೆಯಿಂದ ಸ್ಕಾಲರ್ಶಿಪ್ ಯೋಜನೆಗೆ ಪೂರ್ವ ಮೆಟ್ರಿಕ್, ಮೆಟ್ರಿಕ್ ನಂತರದ, ಉನ್ನತಾ ದರ್ಜೆ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  2023-24 ನೇ ಸಾಲಿಗೆ  ಅಂಗವಿಕಲ (ದಿವ್ಯಾಂಗಜನ) ವಿದ್ಯಾರ್ಥಿಗಳಿಂದ ಈ ಶಿಷ್ಯವೇತನಕ್ಕೆ ಅರ್ಜಿ ಕರೆಯಲಾಗಿದೆ.  ಆಸಕ್ತರು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕುರಿತು ಅರ್ಹತಾ ವಿವರಗಳು, ಬೇಕಾಗುವ ದಾಖಲೆಗಳು ಮತ್ತು ಇನ್ನಿತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಈ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.

ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಸಬಲೀಕರಣ ಇಲಾಖೆಯಿಂದ ಸ್ಕಾಲರ್ಶಿಪ್ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ವೆಬ್ಸೈಟ್ www.depwd.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ರಾಜ್ಯ ವಿಮಾ ನಿಗಮದಲ್ಲಿ 17700 ಗುಮಾಸ್ತ, ಹೆಡ್ ಕ್ಲರ್ಕ್ & MTS ಹುದ್ದೆಗಳ ಭರ್ತಿಗೆ ಅಧಿಸೂಚನೆ

ಅರ್ಹತೆಗಳು/ Eligibility:

1)  ಭಾರತೀಯ ನಾಗರಿಕರಿಗೆ ಮಾತ್ರ ಶಿಷ್ಯವೇತನ ಲಭ್ಯವಿರುತ್ತದೆ.

2) ಅರ್ಜಿ ಸಲ್ಲಿಸುವ ವ್ಯಕ್ತಿಯೊಬ್ಬ ನಿರ್ದಿಷ್ಟ ಪ್ರಮಾಣದ ವೈಕಲ್ಯತೆ ಹೊಂದಿರಬೇಕು. ಅಂದರೇ ಕನಿಷ್ಟ 40% ವೈಕಲ್ಯತೆ ಇರಬೇಕು ಅದಕ್ಕೆ ಸಂಬಂಧಿಸಿದಂತೆ ಸಕ್ಷಮ ವೈದ್ಯಕೀಯ ಪ್ರಾಧಿಕಾರದಿಂದ ಪಡೆದ ಅಂಗವಿಕಲ ಪ್ರಮಾಣಪತ್ರ ಹೊಂದಿರಬೇಕು.

3) ಪೂರ್ವ ಮೆಟ್ರಿಕ್, ಮೆಟ್ರಿಕ್ ನಂತರದ, ಉನ್ನತಾ ದರ್ಜೆ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

4) ಅರ್ಜಿದಾರರು ಈ ಶಿಷ್ಯವೇತನ ಪಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

ಕರ್ನಾಟಕದ ಆಹಾರ ಸಂಶೋಧನಾಲಯ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 60000/-

ಭತ್ಯೆಗಳ ವಿವರ:

ವಾರ್ಷಿಕವಾಗಿ ನಿಗದಿಪಡಿಸಿದ  ಶಿಷ್ಯವೇತನ ನೀಡಲಾಗುತ್ತದೆ.

ಪ್ರಮುಖ ಸೂಚನೆಗಳು:

ವಿದ್ಯಾರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ವೆಬ್ಸೈಟ್ ಮೂಲಕ  ಅರ್ಜಿ ಸಲ್ಲಿಸುವುದು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಅಧಿಕೃತ ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಆಧಾರ ಸೀಡೆಡ್ ಬ್ಯಾಂಕ್ ಖಾತೆ,  ಅಂಗವಿಕಲ ಪ್ರಮಾಣಪತ್ರ ಹೊಂದಿರತಕ್ಕದ್ದು.

ಯೋಜನೆಯ ಮಾರ್ಗಸೂಚಿಗಳು & ಅರ್ಹತಾ ಮಾನದಂಡ ವಿವರಗಳು www.depwd.gov.in  ವೆಬ್ಸೈಟ್ ನಲ್ಲಿ ಲಭ್ಯವಿರುತ್ತವೆ.

SAIL ನಲ್ಲಿ ಖಾಲಿ ಇರುವ 85 ಅಟೆಂಡೆಂಟ್ ಹುದ್ದೆಗಳ ಭರ್ತಿಗೆ ಹತ್ತನೇ ಆದವರಿಂದ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಮೆಟ್ರಿಕ್ ಪೂರ್ವ ಶಿಷ್ಯವೇತನ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30-11-2023

ಮೆಟ್ರಿಕ್ ನಂತರ & ಉನ್ನತಾ ಶಿಕ್ಷಣ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 31-12-2023

 

ಪ್ರಮುಖ ಲಿಂಕುಗಳು/ Important Links:

ಅರ್ಜಿ ಸಲ್ಲಿಸಿ/ Apply Online

ಅಧಿಸೂಚನೆ/ Notification

Website


Click to Share
Bookmark the permalink.

About edutechkannada.com

www.edutechkannada.com Educator

2 Responses to ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ & ಉನ್ನತಾ ಶಿಕ್ಷಣ ದಿವ್ಯಾಂಗಜನ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ: DEPWD Scholarship Scheme 2023

  1. Pingback: IGNOU ದಲ್ಲಿ ಖಾಲಿ ಇರುವ 35 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ: IGNOU Professor Jobs 2023 - EduTech Kannada

  2. Pingback: ಕರ್ನಾಟಕ ಆಹಾರ ಇಲಾಖೆಯಿಂದ ಖಾಲಿ ಇರುವ 1150 SDA, FDA, ಚಾಲಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ: ಹೊಸ ಹುದ್ದೆಗಳ ಸೃ

Leave a Reply

Your email address will not be published. Required fields are marked *