EMRS ನಲ್ಲಿ ಖಾಲಿ ಇರುವ 38840 ಗುಮಾಸ್ತ, ವಾರ್ಡನ್ & ಶಿಕ್ಷಕರು ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟ: EMRS 38840 Recruitment Notification 2023
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (Ekalavya Model Residential School) ವೃಂದ & ನೇಮಕಾತಿ ನಿಯಮಾವಳಿಗಳ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಟಿಜಿಟಿ & ಪಿಜಿಟಿ ಶಿಕ್ಷಕರು, ಜೂನಿಯರ್ ಅಸಿಸ್ಟೆಂಟ್, ಪ್ರಿನ್ಸಿಪಾಲ್, ಅಕೌಂಟೆಂಟ್, ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಒಟ್ಟು 38840 ಹುದ್ದೆಗಳ ಬೃಹತ್ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
RDPR- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಹೊಸ ನೇಮಕಾತಿ ಪ್ರಕಟಣೆ: ವೇತನ ರೂ. 50000/–
ಹಣಕಾಸು ಇಲಾಖೆ ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
This Website article provide information from searching relevant government official websites. The candidates should aware the essential qualification details before applying application. The article’s also contains official links in the end of post. Viewer find the links than only take the next step regarding application process. The website www.edutechkannada.com never asks financial demands for providing job news. If any things happens regarding like that intimate to us.
ಹುದ್ದೆಗಳ ವಿವರ: EMRS Recruitment 2023
ಪ್ರಾಂಶುಪಾಲರು – 740 |
ಉಪ ಪ್ರಾಂಶುಪಾಲರು- 740 |
PGT ಶಿಕ್ಷಕರು – 8140 |
PGT ಕಂಪ್ಯೂಟರ್ ಸೈನ್ಸ್ ಶಿಕ್ಷಕರು – 740 |
TGT ಶಿಕ್ಷಕರು – 8880 |
ಕಲಾ ಶಿಕ್ಷಕರು- 740 |
ಸಂಗೀತ ಶಿಕ್ಷಕರು – 740 |
ದೈಹಿಕ ಶಿಕ್ಷಕರು – 1480 |
ಗ್ರಂಥಪಾಲಕರು- 740 |
ಸ್ಟಾಫ್ ನರ್ಸ್ – 740 |
ಹಾಸ್ಟೇಲ್ ವಾರ್ಡನ್- 1480 |
ಅಕೌಂಟೆಂಟ್ – 740 |
ಕೆಟರಿಂಗ್ ಅಸಿಸ್ಟೆಂಟ್ – 740 |
ಚೌಕಿದಾರ್- 1480 |
ಅಡುಗೆಯವರು/ ಕುಕ್- 740 |
ಕೌನ್ಸಲರ್ – 740 |
ಡ್ರೈವರ್ – 740 |
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ – 740 |
ಗಾರ್ಡನರ್ – 740 |
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್- 1480 |
ಲ್ಯಾಬ್ ಅಸಿಸ್ಟೆಂಟ್ – 740 |
ಮೆಸ್ ಹೆಲ್ಪರ್ – 1480 |
ಸೀನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ – 2220 |
ಸ್ವೀಪರ್ – 2220 |
ಒಟ್ಟು ಹುದ್ದೆಗಳು – 38840 |
ವೇತನ: EMRS Recruitment 2023
ಪ್ರಾಂಶುಪಾಲರು – 78800-209200 |
ಉಪ ಪ್ರಾಂಶುಪಾಲರು- 56100-177500 |
PGT ಶಿಕ್ಷಕರು – 47600-151100 |
PGT ಕಂಪ್ಯೂಟರ್ ಸೈನ್ಸ್ ಶಿಕ್ಷಕರು – 47600-151100 |
TGT ಶಿಕ್ಷಕರು – 44900-142400 |
ಕಲಾ ಶಿಕ್ಷಕರು- 35400-112400 |
ಸಂಗೀತ ಶಿಕ್ಷಕರು – 35400-112400 |
ದೈಹಿಕ ಶಿಕ್ಷಕರು – 35400-112400 |
ಗ್ರಂಥಪಾಲಕರು- 44900-142400 |
ಸ್ಟಾಫ್ ನರ್ಸ್ – 29200-92300 |
ಹಾಸ್ಟೇಲ್ ವಾರ್ಡನ್- 29200-92300 |
ಅಕೌಂಟೆಂಟ್ – 35400-112400 |
ಕೆಟರಿಂಗ್ ಅಸಿಸ್ಟೆಂಟ್ – 25500-81100 |
ಚೌಕಿದಾರ್- 18000-56900 |
ಅಡುಗೆಯವರು/ ಕುಕ್- 19900-63200 |
ಕೌನ್ಸಲರ್ – 35400-112400 |
ಡ್ರೈವರ್ – 19900-63200 |
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ – 19900-63200 |
ಗಾರ್ಡನರ್ – 18000-56900 |
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್- 19900-63200 |
ಲ್ಯಾಬ್ ಅಸಿಸ್ಟೆಂಟ್ – 18000-56900 |
ಮೆಸ್ ಹೆಲ್ಪರ್ – 18000-56900 |
ಸೀನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ – 25500-81100 |
ಸ್ವೀಪರ್ – 18000-56900 |
ಈ ವೇತನದ ಜೊತೆಗೆ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು: EMRS Recruitment 2023
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆ ಮುಗಿಸಿರಬೇಕು. ಹತ್ತನೇ, ಪಿಯುಸಿ, ಡಿಪ್ಲೋಮಾ, ಪದವಿ, ಡಿಇಡಿ, ಬಿಇಡಿ, ಸ್ನಾತಕೋತ್ತರ ಪದವಿ, ಬಿಇ, ನರ್ಸಿಂಗ್ ಮುಂತಾದ ವಿದ್ಯಾರ್ಹತೆ ಮುಗಿದವರಿಗೆ ಉದ್ಯೋಗಾವಕಾಶಗಳು ಲಭ್ಯವಿವೆ. ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಶುಲ್ಕ: EMRS Recruitment 2023
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.
ವಯೋಮಿತಿ: EMRS Recruitment 2023
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.
ಕನಿಷ್ಟ ವಯೋಮಿತಿ: 21 ವರ್ಷ
ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ 35 ವರ್ಷವನ್ನು ಮೀರುವಂತಿಲ್ಲ.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ
ಇತರೆ ಹಿಂದೂಳಿದ ವರ್ಗ: 03 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ
ಆಯ್ಕೆವಿಧಾನ: EMRS Recruitment 2023
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಸಂದರ್ಶನವನ್ನು ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವುದು: EMRS Recruitment 2023
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಮೂಲಕ ಮಾತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳು ಇಲಾಖೆಯ ವೆಬ್ ಸೈಟ್ www.tribal.nic.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಮುಖ ದಿನಾಂಕಗಳು: EMRS Recruitment 2023
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಬಿಡುಗಡೆಗೊಂಡಿಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಬಿಡುಗಡೆಗೊಂಡಿಲ್ಲ
Important Links/ ಪ್ರಮುಖ ಲಿಂಕುಗಳು:
Pingback: ಕೋಸ್ಟ್ ಗಾರ್ಡ್ ನಲ್ಲಿ ನೇರ ನೇಮಕಾತಿ ಅಧಿಸೂಚನೆ: ಖಾಲಿ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ & ಜವಾನ ಹುದ್ದೆಗಳ ಭರ್
Pingback: ಆಹಾರ ಸುರಕ್ಷತಾ & ಗುಣಮಟ್ಟ ಪ್ರಾಧಿಕಾರದಲ್ಲಿ ನೇಮಕಾತಿ ಅಧಿಸೂಚನೆ: ಖಾಲಿ ಇರುವ ಆಹಾರ ಕಿರಿಯ ವಿಶ್ಲೇಷಕ & ಆಹಾರ
Pingback: SDA, FDA ಹುದ್ದೆಗಳಿಗೆ ಪಿಯುಸಿ/ ಯಾವುದೇ ಪದವಿ ಮುಗಿದವರು ಅರ್ಜಿ ಹಾಕಿ- ಕರ್ನಾಟಕ ಕಾರ್ಮಿಕ ಇಲಾಖೆಯಲ್ಲಿ ಹೊಸ ನೇಮಕಾತ