ಆಹಾರ ಸುರಕ್ಷತಾ & ಗುಣಮಟ್ಟ ಪ್ರಾಧಿಕಾರದಲ್ಲಿ ನೇಮಕಾತಿ ಅಧಿಸೂಚನೆ: ಖಾಲಿ ಇರುವ ಆಹಾರ ಕಿರಿಯ ವಿಶ್ಲೇಷಕ & ಆಹಾರ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: FSSAI Jobs 2023

Click to Share

ಆಹಾರ ಸುರಕ್ಷತಾ & ಗುಣಮಟ್ಟ ಪ್ರಾಧಿಕಾರದಲ್ಲಿ ನೇಮಕಾತಿ ಅಧಿಸೂಚನೆ: ಖಾಲಿ ಇರುವ ಆಹಾರ ಕಿರಿಯ ವಿಶ್ಲೇಷಕ & ಆಹಾರ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: FSSAI Jobs 2023

ಭಾರತೀಯ ಆಹಾರ ಸುರಕ್ಷತಾ & ಗುಣಮಟ್ಟ ಪ್ರಾಧಿಕಾರದಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. FSSAI ನಲ್ಲಿ ಖಾಲಿ ಇರುವ ಆಹಾರ ವಿಶ್ಲೇಷಕ & ಕಿರಿಯ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು FSSAI ವೆಬ್ಸೈಟ್ ನಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಕೋಸ್ಟ್ ಗಾರ್ಡ್ ನಲ್ಲಿ ನೇರ ನೇಮಕಾತಿ ಅಧಿಸೂಚನೆ: ಖಾಲಿ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ & ಜವಾನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Application invites from Food Safety & Standards Authority of India for filling up various posts like Food Analyst & Junior Analyst Posts on direct recruitment. The candidates who reached requisite criteria are apply through online by using prescribed link available in official website. The application should apply before the last date of July 31. More details check out now

Food Safety & Standards Authority of India ನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳ ವಿವರ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ & ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ಉಚಿತವಾಗಿ ಪಡೆಯಿರಿ. & ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

EMRS ನಲ್ಲಿ ಖಾಲಿ ಇರುವ 38840 ಗುಮಾಸ್ತ, ವಾರ್ಡನ್ & ಶಿಕ್ಷಕರು ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟ

ಹುದ್ದೆಗಳ ವಿವರವನ್ನು ಗಮನಿಸಿ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
Food Analyst Not Specifies
Junior Analyst Not Specified

ವೇತನ ಶ್ರೇಣಿ:

FSSAI ನ ನಿಯಮಾವಳಿಗಳ ಅನ್ವಯ ವೇತನ ನಿಗದಿಪಡಿಸಲಾಗುತ್ತದೆ.

ವಿದ್ಯಾರ್ಹತೆ ಏನಿರಬೇಕು?

Food Analyst/ ಆಹಾರ ವಿಶ್ಲೇಷಕ:

ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಸಂಬಂದಿಸಿದ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮುಗಿಸಿರಬೇಕು & ಮೂರು ವರ್ಷಗಳ ಅನುಭವ ಹೊಂದಿರಬೇಕು.

Junior Analyst/ ಕಿರಿಯ ವಿಶ್ಲೇಷಕ:

ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಸಂಬಂದಿಸಿದ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮುಗಿಸಿರಬೇಕು & ಅನುಭವದ ಅವಶ್ಯಕತೆ ಇರುವುದಿಲ್ಲ.

RDPR- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಹೊಸ ನೇಮಕಾತಿ ಪ್ರಕಟಣೆ: ವೇತನ ರೂ. 50000/- NIRDP & PR Jobs 2023

ವಯೋಮಿತಿ:

ಯಾವುದೇ ಕನಿಷ್ಟ ಅಥವಾ ಗರಿಷ್ಟ ವಯೋಮಿತಿ ಇರುವುದಿಲ್ಲ.

ಅರ್ಜಿ ಶುಲ್ಕ:

Food Analyst: Rs. 2000/-

Junior Analyst: Rs. 1500/-

Application fees can pay through online mode only

ಆಯ್ಕೆ ವಿಧಾನ ಹೇಗಿರುತ್ತೆ?

ಲಿಖಿತ ಪರೀಕ್ಷೆ & ಪ್ರಾಯೋಗಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಹಾಕುವುದು ಹೇಗೆ?

ಅರ್ಹ & ಆಸಕ್ತ ಅಭ್ಯರ್ಥಿಗಳು FSSAI ಅಧಿಕೃತ ವೆಬ್ಸೈಟ್ ನಲ್ಲಿ Online ಮೂಲಕ  ದಿನಾಂಕ 31-07-2023 ರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ದಿನಾಂಕಗಳು:

ಅರ್ಜಿ ಆನ್ಲೈನ್ ಮೂಲಕ ಸಲ್ಲಿಸುವ ಪ್ರಾರಂಭದ ದಿನಾಂಕ: 03-07-2023

ಅರ್ಜಿ ಆನ್ಲೈನ್ ಮೂಲಕ ಸಲ್ಲಿಸುವ ಕೊನೆಯ ದಿನಾಂಕ: 31-07-2023

ಅಧಿಕೃತ ಲಿಂಕ್/ Official Links:

ಅರ್ಜಿ ಸಲ್ಲಿಸಿ/ Apply Now

ನೋಟಿಫಿಕೇಶನ್/ Notification

Official Website

 

This  article provide information from searching relevant government official websites. The candidates should aware the essential qualification details before applying application. The article’s also contains official links in the end of post. Viewer find the links than only take the next step regarding application process. The website www.edutechkannada.com  never asks financial demands for providing job news. If any things happens regarding like that intimate to us. 


Click to Share
Bookmark the permalink.

About edutechkannada.com

www.edutechkannada.com Educator

4 Responses to ಆಹಾರ ಸುರಕ್ಷತಾ & ಗುಣಮಟ್ಟ ಪ್ರಾಧಿಕಾರದಲ್ಲಿ ನೇಮಕಾತಿ ಅಧಿಸೂಚನೆ: ಖಾಲಿ ಇರುವ ಆಹಾರ ಕಿರಿಯ ವಿಶ್ಲೇಷಕ & ಆಹಾರ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: FSSAI Jobs 2023

  1. Mohamodmaqsood says:

    I have intersted job

  2. Pingback: ಆನ್ಲೈನ್ ಅರ್ಜಿ ಆರಂಭ - ಕರ್ನಾಟಕ ಆಹಾರ ಇಲಾಖೆಯಲ್ಲಿ ಖಾಲಿ ಇರುವ 386 ಕಿರಿಯ ಸಹಾಯಕ, ಲೆಕ್ಕ ಸಹಾಯಕ ಸೇರಿ ವಿವಿಧ ಹುದ್

  3. Pingback: SDA, FDA ಹುದ್ದೆಗಳಿಗೆ ಪಿಯುಸಿ/ ಯಾವುದೇ ಪದವಿ ಮುಗಿದವರು ಅರ್ಜಿ ಹಾಕಿ- ಕರ್ನಾಟಕ ಕಾರ್ಮಿಕ ಇಲಾಖೆಯಲ್ಲಿ ಹೊಸ ನೇಮಕಾತ

  4. Pingback: ಹುಬ್ಬಳ್ಳಿಯ ರೈಲ್ವೇಯಲ್ಲಿ ಹತ್ತನೇ ಮುಗಿದವರಿಗೆ 904 ಹುದ್ದೆಗಳಿಗೆ ಅರ್ಜಿ ಆಹ್ವಾನ: ಹುಬ್ಬಳ್ಳಿ, ಮೈಸೂರು & ಬೆಂಗ

Leave a Reply

Your email address will not be published. Required fields are marked *