EMRS ನ 10391 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಬಿಡುಗಡೆ- ಅರ್ಜಿ ಸಲ್ಲಿಸಿದವರು ಈ ಕೆಲಸ ಕೂಡಲೇ ಮಾಡಿ: EMRS Recruitment Correction Updates 2023

Click to Share

EMRS ನ 10391 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಬಿಡುಗಡೆ- ಅರ್ಜಿ ಸಲ್ಲಿಸಿದವರು ಈ ಕೆಲಸ ಕೂಡಲೇ ಮಾಡಿ: EMRS Recruitment Correction Updates 2023

ಸ್ನೇಹಿತರೇ ನಮಸ್ತೆ, ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿನ ಒಟ್ಟು  10391 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದವರಿಗೆ ಪ್ರಮುಖ ಮಾಹಿತಿಯನ್ನು . ಬಿಡುಗಡೆಗೊಳಿಸಲಾಗಿದೆ. EMRS ಶಾಲೆಗಳಲ್ಲಿ ಟಿಜಿಟಿ, ಪಿಜಿಟಿ ಶಿಕ್ಷಕರು, ಹಾಸ್ಟೇಲ್ ವಾರ್ಡನ್ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಸಿದವರು ತಮ್ಮ ಆನ್ಲೈನ್ ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಿದ್ದರೇ ಅದನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ ತಿದ್ದುಪಡಿ ಮಾಡಿ.

ಪಿಯುಸಿ ಮುಗಿದವರಿಂದ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಜಿ ಆಹ್ವಾನ: KSS College SDA Jobs 2023

ಹುದ್ದೆಗಳ ವಿವರ/ Post Details:

ಟಿಜಿಟಿ ಶಿಕ್ಷಕರು- 5660

ಹಾಸ್ಟೆಲ್ ವಾರ್ಡನ್ (ಪುರುಷ)- 335

ಹಾಸ್ಟೆಲ್ ವಾರ್ಡನ್ (ಮಹಿಳೆ)- 334

ಒಟ್ಟು ಹುದ್ದೆಗಳು- 6329

ಕರ್ನಾಟಕ ವಿಶ್ವವಿದ್ಯಾಲಯ ಮಾಧ್ಯಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರಿನ್ಸಿಪಾಲ್- 303 ಹುದ್ದೆಗಳು

PGT ಶಿಕ್ಷಕರು- 2266 ಹುದ್ದೆಗಳು
ಅಕೌಂಟೆಂಟ್ –  361 ಹುದ್ದೆಗಳು
ಜೂ. ಸೆಕ್ರೆಟೇರಿಯೆಟ್ ಅಸಿಸ್ಟೆಂಟ್- 759 ಹುದ್ದೆಗಳು
ಲ್ಯಾಬ್ ಅಸಿಸ್ಟೆಂಟ್ – 373 ಹುದ್ದೆಗಳು
ಒಟ್ಟು ಹುದ್ದೆಗಳು – 4062

ದೇಶದಾದ್ಯಂತಾ ಇರುವ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು. ನಂತರ ಅರ್ಜಿ ಸಲ್ಲಿಸುವ ದಿನಾಂಕವನ್ನು ಕೊನೆಯ ಬಾರಿಗೆ ವಿಸ್ತರಿಸಿ 19-10-2023 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಬೋಧಕ & ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ತಮ್ಮ ಆನ್ಲೈನ್ ಅರ್ಜಿಯಲ್ಲಿ ಏನಾದರೂ ತಪ್ಪಾಗಿ ನಮೂದಿಸಿದ್ದರೇ ಅಥವಾ ನಮೂದಿಸದೇ ಹಾಗೇಯೇ ಬಿಟ್ಟಿದ್ದರೇ ಅದನ್ನು ಸರಿಪಡಿಸಿ ಮತ್ತೊಮ್ಮೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್-  4% ತುಟ್ಟಿಭತ್ಯೆ (DA) ಹೆಚ್ಚಳ: ಜುಲೈ 1, 2023 ರಿಂದ ಅರಿಯರ್ಸ್

ಅರ್ಜಿ ತಿದ್ದುಪಡಿ ಮಾಡಲು ದಿನಾಂಕ 20-10-2023 ರಿಂದ 24-10-2023 ರವರೆಗೆ ಅವಕಾಶ ಕಲ್ಪಿಸಲಾಗಿದೆ. EMRS ನ  ವೆಬ್ ಸೈಟ್ emrs.tribal.gov.in  ನಲ್ಲಿ ತಿದ್ದುಪಡಿ ಲಿಂಕ್ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ ತಿದ್ದುಪಡಿ ಮಾಡಿ.

ಪ್ರಮುಖ ಲಿಂಕುಗಳು/ Important Links

Correction/ ತಿದ್ದುಪಡಿ ಲಿಂಕ್

 

 


Click to Share
Bookmark the permalink.

About edutechkannada.com

www.edutechkannada.com Educator

3 Responses to EMRS ನ 10391 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಬಿಡುಗಡೆ- ಅರ್ಜಿ ಸಲ್ಲಿಸಿದವರು ಈ ಕೆಲಸ ಕೂಡಲೇ ಮಾಡಿ: EMRS Recruitment Correction Updates 2023

  1. Pavan k says:

    Pavanp26788 eramuddina hatti pavagada t tumakur d

  2. Pingback: ರಾಯಚೂರು ಜಿಲ್ಲಾ ಪಂಚಾಯತ್ ನಲ್ಲಿ 22 ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Raichur ZP Jobs 2023 - edutechkannada.com

  3. Pingback: ಕ್ಯಾಬಿನೆಟ್ ಸಚಿವಾಲಯ ಕಛೇರಿಯಲ್ಲಿ ಖಾಲಿ ಇರುವ 125 ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ: Cabinet Office Recruitment 2023 - edutechkann

Leave a Reply

Your email address will not be published. Required fields are marked *