KREIS 2876 ಹುದ್ದೆಗಳ ಭರ್ತಿ| KPSC ಯಿಂದ ಕ್ರೈಸ್ ಶಿಕ್ಷಕರು, FDA ಸೇರಿ ವಿವಿಧ ಹುದ್ದೆಗಳ ಭರ್ತಿ ಕುರಿತಂತೆ ಪ್ರಮುಖ ಸೂಚನೆ| KPSC KREIS RECRUITMENT

Click to Share

KREIS 2876 ಹುದ್ದೆಗಳ ಭರ್ತಿ| KPSC ಯಿಂದ ಕ್ರೈಸ್ ಶಿಕ್ಷಕರು, FDA ಸೇರಿ ವಿವಿಧ ಹುದ್ದೆಗಳ ಭರ್ತಿ ಕುರಿತಂತೆ ಪ್ರಮುಖ ಸೂಚನೆ| 

ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ನಲ್ಲಿ ಖಾಲಿ ಇರುವ ಬೋಧಕ & ಬೋಧಕೇತರ ಹುದ್ದೆಗಳ ಭರ್ಯಿಗೆ 2017 ರಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಅದರ ನೇಮಕಾತಿ ಕುರಿತಂತೆ ಹೆಚ್ಚುವರಿ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗಿರುವ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ದಿನಾಂಕ 20-07-2023 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ನಲ್ಲಿ ಹೆಚ್ಚುವರಿ ಪಟ್ಟಿ ಪ್ರಕಟಿಸಲಾದ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಬೇಕಿರುವ ಹುದ್ದೆಗಳ ವಿವರ & ಹೆಚ್ಚುವರಿ ಪಟ್ಟಿಯೊಂದಿಗೆ ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಪ್ರಕಟಿಸಬೇಕಾಗಿರುವ ಹುದ್ದೆಗಳ ವಿವರವನ್ನು ಬಿಡುಗಡೆಗೊಳಿಸಿದೆ. 

ಕರ್ನಾಟಕ ಸರ್ಕಾರದ UDID ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 50000/-

ಆಯೋಗದ ಅಧಿಸೂಚನೆ  ದಿನಾಂಕ:23/06/2017 ರಲ್ಲಿ ಅಧಿಸೂಚಿಸಲಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿನ ಈ ಕೆಳಕಂಡ ಹುದ್ದೆಗಳಿಗೆ ನಿಯಮಾನುಸಾರ ಹೆಚ್ಚುವರಿ ಪಟ್ಟಿ (ಶೇ. 30ರಷ್ಟು ಹಾಗೂ ಇಲಾಖೆಯು ಹುದ್ದೆವಾರು ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಸಲ್ಲಿಸಿರುವ ಕೆಯ ಪ್ರಸ್ತಾವನೆಗನುಗುಣವಾಗಿ (ನಮೂನೆ-7) ಹೆಚ್ಚುವರಿ ಆಯ್ಕೆ ಪಟ್ಟಿಗಳನ್ನು ಸಿದ್ಧಪಡಿಸಿ ಪ್ರಕಟಿಸಲು ಕ್ರಮವಹಿಸಲಾಗುತ್ತಿದೆ.

BSCL Recruitment 2023: ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹಣಕಾಸು ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಹೆಚ್ಚುವರಿ ಪಟ್ಟಿ ಪ್ರಕಟಿಸಲಾದ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಬೇಕಿರುವ ಹುದ್ದೆಗಳ ವಿವರ 

ಗಣಿತ ಶಿಕ್ಷಕರು- 165

ವಿಜ್ಞಾನ ಶಿಕ್ಷಕರು- 271

ದೈಹಿಕ ಶಿಕ್ಷಣ ಶಿಕ್ಷಕರು- 185

ಗಣಕಯಂತ್ರ ಶಿಕ್ಷಕರು- 226

FDA ಕಮ್ ಕಂಪ್ಯೂಟರ್ ಆಪರೇಟರ್- 465

ಸ್ಟಾಫ್ ನರ್ಸ್- 263

ಹೆಚ್ಚುವರಿ ಪಟ್ಟಿಯೊಂದಿಗೆ ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಪ್ರಕಟಿಸಬೇಕಾಗಿರುವ ಹುದ್ದೆಗಳ ವಿವರ: 

ಅತಿಥಿ ಉಪನ್ಯಾಸಕರ ಭರ್ತಿಗೆ ವಿಶ್ವವಿದ್ಯಾಲಯದಿಂದ ಅರ್ಜಿ ಆಹ್ವಾನ: ವೇತನ ರೂ. 32000/-

ಕನ್ನಡ ಭಾಷಾ ಶಿಕ್ಷಕರು- 253

ಆಂಗ್ಲ ಭಾಷಾ ಶಿಕ್ಷಕರು- 286

ನಿಲಯ ಪಾಲಕರು- 517

ಸಮಾಜ ವಿಜ್ಞಾನ ಶಿಕ್ಷಕರು – 239

ತತ್ಸಂಬಂಧ ಆಯೋಗವು ಈಗಾಗಲೇ ಪ್ರಕಟಿಸಲಾದ ಮೆಲ್ಕಂಡ ಕ್ರ.ಸಂ. 01 ರಿಂದ 06ರಲ್ಲಿನ ಹುದ್ದೆಗಳ ಹೆಚ್ಚುವರಿ ಪಟ್ಟಿಗಳಿಗೂ ಸೇರಿದಂತೆ ಉಳಿದ ಕ್ರಸಂ. 07 ರಿಂದ 10ರವರೆಗಿನ ಹುದ್ದೆಗಳ ಹೆಚ್ಚುವರಿ ಪಟ್ಟಿಗಳಿಗೆ ಆಯ್ಕೆಯಾಗಲು ಇಚ್ಛಿಸದ ಅಭ್ಯರ್ಥಿಗಳು ದಿ:27-07-2023ರೊಳಗಾಗಿ ಯಾವುದಾದರೊಂದು ಮೂಲ ಗುರುತಿನ ಚೀಟಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು-01 ಇವರ ಸಮ್ಮುಖದಲ್ಲಿ ಖುದ್ದು ಹಾಜರಾಗಿ ಲಿಖಿತವಾಗಿ ಸ್ವ-ಇಚ್ಛಾ ಹೇಳಿಕೆಯನ್ನು (Willingness) ಸಲ್ಲಿಸುವಂತೆ ಸೂಚಿಸಿದೆ.

ಈ ಮಾಹಿತಿಯು ಕರ್ನಾಟಕದ ಅಭ್ಯರ್ಥಿಗಳಿಗೆ ಉಪಯುಕ್ತವಾಗಿರಬಹುದು. ಈ ಮಾಹಿತಿಯನ್ನು ಒದಗಿಸಲು ಯಾವುದೇ ರೂಪದಲ್ಲಿಯೂ ಹಣ ಪಡೆಯುವುದಿಲ್ಲ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಸರ್ಕಾರ ಅಥವಾ ಆಯಾ ಸಂಸ್ಥೆಗಳ ಅಧೀಕೃತ ವೆಬ್ಸೈಟ್ & ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತುಗಳಿಂದಲೇ ಪಡೆದುದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್‌ಗಳು/ Important Links

Notice/ ನೋಟಿಸ್

Website/ ವೆಬ್ಸೈಟ್

 


Click to Share
Bookmark the permalink.

About edutechkannada.com

www.edutechkannada.com Educator

3 Responses to KREIS 2876 ಹುದ್ದೆಗಳ ಭರ್ತಿ| KPSC ಯಿಂದ ಕ್ರೈಸ್ ಶಿಕ್ಷಕರು, FDA ಸೇರಿ ವಿವಿಧ ಹುದ್ದೆಗಳ ಭರ್ತಿ ಕುರಿತಂತೆ ಪ್ರಮುಖ ಸೂಚನೆ| KPSC KREIS RECRUITMENT

  1. Pingback: NIA ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- NIA Recruitment 2023 - edutechkannada.com

  2. Pingback: EMRS ವಸತಿ ಶಾಲೆಗಳಲ್ಲಿ ಖಾಲಿ ಇರುವ 5660 TGT ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: EMRS TGT Recruitment 2023 - edutechkannada.com

  3. Pingback: ಹಟ್ಟಿ ಚಿನ್ನದ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- Hutti Gold Mines Recruitment 2023 - edutechkannada.com

Leave a Reply

Your email address will not be published. Required fields are marked *